Eradu Kanasu was a huge hit. The movie was directed by Doray Bhagwan Staring Rajkumar, Manjula and Minugutare Kalpana. The movie has got re released today <br /> <br />ಡಾ.ರಾಜ್‌ಕುಮಾರ್, ಮಂಜುಳ, ಕಲ್ಪನಾ ಅಭಿನಯದ ಎರಡು ಕನಸು ಸಿನಿಮಾ ಇಂದು ಮರು ಬಿಡುಗಡೆ ಆಗಿದ್ದು ಅಣ್ಣಾವ್ರ ಫ್ಯಾನ್ಸ್‌ಗೆ ಹಬ್ಬದ ದಿನ ಆಗಿದೆ. ಈ ಹಿಂದೆ ವಿಷ್ಣುವರ್ಧನ್ ಅವರ ನಾಗರಹಾವು ಮರು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. <br />